Arere Avala Naguva | Sarkari Hi. Pra. Shaale, Kasaragodu | Ranjan | Rishab Shetty | Vasuki Vaibhav

Share
Embed
  • Loading...
  • Published on:  Wednesday, August 1, 2018
  • Presenting the Official Video Song of "Arere Avala Naguva" from "Sarkari Hi. Pra. Shaale, Kasaragodu, Koduge: Ramanna Rai"Listen to the Music of #SHPSK on your favorite Streaming Platforms :iTunes - https://apple.co/2rKKdJSGaana - https://bit.ly/2K7GZeiSaavn - https://bit.ly/2lkGBLoHungama - https://bit.ly/2lkIs2OAmazon Music - https://amzn.to/2A33NYPJio Music - https://bit.ly/2K775L7Wynk Music - https://bit.ly/2loLFy4Raaga - https://bit.ly/2M9U440Eros Now - https://bit.ly/2uIdnv6Song : Arere Avala NaguvaMusic : Vasuki VaibhavSinger : Vasuki VaibhavLyricist : Trilok TrivikramaChoir Arranged by Narayan SharmaChoir Singers : Rohith Bhat, Narayan Sharma, Shwetha Devanahalli, Esha SuchiArranged by Nobin PaulGuitars : Karthik Chennoji RaoSax : NathanMixed & Mastered by Hriday GodwamiRecorded @ Pranava Studios by Hriday Goswami n Jim, 20db, Chennai. by Avinash, Parekh Studio by Sathish, Prabhath Studios by Ashwin and Rangaswamy, Lagori studio by Nikhil MukkutiraMusic Production : ABBS Studios (C R bobby, B Ajaneesh Loknath)Film : Sarkari Hi. Pra. Shale, Kasaragodu, Koduge: Ramanna RaiCast : Anant Nag, Ranjan, Sampath, Pramod Shetty, Saptha Pavoor, Mahendra, Sohan Shetty,Prakash ThuminadDirector : Rishab ShettyProducer : Rishab ShettyCo-Producers : B V Ravi Rai, Akshata ShettyBanner : Rishab Shetty FilmsMusic : Vasuki VaibhavBackground Music : Ajaneesh LokanathDOP : Venkatesh AngurajDialogues : Abhijit Mahesh, Raj B ShettyLyrics : K Kalyan, Trilok Trivikrama, Avinash Balekkala, Veeresh ShivamurthyEditor : Pradeep Rao, Pratheek ShettyColorist : Tom C Jose VFX : Pratheek ShettyHyperlapse : Pratheek ShettyAnimation : Tribal Art and FilmsArt : Vasanth KulakarniExecutive Producer : Pramod ShettyLine Producer : Arpith Adyar, Shamil BangeraSound Design : Sync CinemaSound Mixing : Aravind MenonCostume Designer : Pragathi Rishab ShettyPublicity Design : Adarash Mohandas, KreativecrewManager : Shashidhar BPRO : Sudheendra VenkateshAssociate Directors : Bharath Raj MAssistant Directors : Anirudh Mahesh, Nithesh Nanjundaradhya, Trilok Trivikrama, Rakshith Karanth Kulayi, Shanil Guru, Chetak Kulal, Vinayak Acharya, Basil, Rajesh Bandiyod.Social Media Partners : Creative Guyz, Nam Cinema, Cineloka.comRadio Partner : Radio CityDistributors : Jayanna films through Rishab Shetty FilmsMusic On : Rishab AudioDigital Partner : DivoTeam RSFhttp://www.rishabshettyfilms.inhttp://www.rishabshetty.comFacebook - http://www.facebook.com/RishabShettyF...Twitter - https://twitter.com/RishabSFilmsIn Association with Divohttp://www.facebook.com/divomovieshttps://twitter.com/divomovies#Ranjan #Saptha #AnantNag #SHPSK #VasukiVaibhav #RishabShetty
  • Source: https://youtu.be/lur8LpJ785I
Loading...

Comment

  • manas R

    manas R

     11 months ago +831

    ಅರೆರೆ ಅವಳ ನಗುವ
    ನೋಡಿ ಮರೆತೆ ಜಗವ
    ಹಗಲು ಗನಸು ಮುಗಿಸಿ
    ಸಂಜೆ ಮೇಲೆ ಸಿಗುವ
    ಮುಸ್ಸಂಜೆಗೆ ಹಾಡಾಗಲು
    ತಂಗಾಳಿಯ ತಯಾರಿ
    ಸದ್ದಿಲ್ಲದೆ ಆ ಸೂರ್ಯನು
    ಬಾನಚೆಗೆ ಪರಾರಿ
    ಅವಳೆದುರು ಬಂದಾಗ
    ಎದೆ ಬಡಿತ ಜೋರಾಗಿ
    ಕೂಗೋ ಕೋಗಿಲೆ
    ಮನದ ಮಾಮರಕೆ ಮರಳಿದೆ
    ಮೈಕು ತರುವುದನೆ ಮರೆತಿದೆ
    ಹಾಡು ಹಗಲೇನೆ ಬಾನಲಿ
    ಮೂನು ದಾರಿಯ ತಪ್ಪಿದೆ
    ಈ ಹರೆಯವು ಬಳಿ ಬಂದರೆ
    ಬೋರ್ ವೆಲ್ಲಿಗೂ ಬಾಯರಿಕೆ
    ಈ ವಯಸಿದು ಕನಸೆಲ್ಲವ
    ನನಸಾಗಿಸೊ ಕೈಗಾರಿಕೆ
    ಗಿಡ ಮರವಾಗೋ ವರ ದೊರೆತಾಗ
    ಬೆಟ್ಟ ಬಳಿ ಕರೆದು ಗುಟ್ಟು ಹೇಳಿದೆ
    ಹೊಟ್ಟೆ ಒಳಗಿಂದ ಚಿಟ್ಟೆ ಹಾರಿದೆ
    ಓ...
    ಬಿಸಿಲೇರೋ ಟೈಮಲ್ಲಿ
    ಬೀಸಿರಲು ತಂಗಾಳಿ
    ತೇಲೋ ಮೋಡವು
    ಮೂಡು ಬಂದ ಕಡೆ ಓಡಿದೆ
    ಗಾಳಿ ಮಾತನ್ನೆ ಕೇಳದೆ
    ಓಡೋ ಕಾಲದ ಕಾಲಿಗೆ
    ಕಾಲು ಗೆಜ್ಜೆಯ ಕಟ್ಟಿದೆ
    ದಿನ ಶಾಲೆಗೆ ಲೇಟಾದರೂ
    ತುಸು ನಾಚುತ ತಲೆ ಬಾಚಿದೆ

    ಕೊಳ ಪಟ್ಟಿಗೆ ಏಟಾದರೂ
    ನಸು ನಾಚುತ ಕೈ ಚಾಚಿದೆ
    ಎಳೆ ಹ್ರುದಯಕ್ಕೆ ಮಳೆ ಸುರಿದಾಗ
    ಮೀಸೆ ಅಂಚಲ್ಲಿ ಆಸೆ ಚಿಗುರಿದೆ
    ಬಂಚು ಬಂಚಾಗಿ ಕನಸು ಬಂದಿದೆ
    ಓ..
    ಕಿರುನಗೆಯ ಥೇರನ್ನು
    ಕಣ್ಣಲ್ಲೆ ಎಳೆವಾಗ
    ರಾಶಿ ಕಾಮನೆ
    ಎದೆಯ ಬಾಗಿಲಿಗೆ ಬಂದಿದೆ
    ಏನೂ ಸುಳಿವನ್ನೆ ನೀಡದೆ

  • ֆաǟʍʏ ɢօաɖǟ

    ֆաǟʍʏ ɢօաɖǟ

     9 months ago +766

    ಕನ್ನಡ ಬಾವುಟ ಇಲ್ಲದೆ ಕನ್ನಡದ ಮೇಲೆ ಅಭಿಮಾನ ಹೆಚ್ಚಿಸಿ ಕನ್ನಡಿಗರ ಮನ ಮುಟ್ಟಿದ ಚಿತ್ರ....😍😍😍

  • Hot Bacacci

    Hot Bacacci

     9 months ago +499

    Love from kasaragod. . Am malayalam guy .. I can speak kannada ....

  • Gowtham TS

    Gowtham TS

     9 months ago +373

    ಅರೆರೆ ಅವಳ ನಗುವ
    ನೋಡಿ ಮರೆತೆ ಜಗವ
    ಹಗಲುಗನಸು ಮುಗಿಸಿ
    ಸಂಜೆ ಮೇಲೆ ಸಿಗುವ
    ಮುಸ್ಸಂಜೆಗೆ ಹಾಡಾಗಲು ತಂಗಾಳಿಯಾ ತಯಾರಿ
    ಸದ್ದಿಲ್ಲದೆ ಆ ಸೂರ್ಯನು ಬಾನಾಚೆಗೆ ಪರಾರಿ
    ಅವಳೆದುರು ಬಂದಾಗ ಎದೆಬಡಿತ ಜೋರಾಗಿ
    ಕೂಗೋ ಕೋಗಿಲೆ ಮನದ ಮಾಮರಕೆ ಮರಳಿದೆ
    ಮೈಕೂ ತರುವುದನೆ ಮರೆತಿದೆ
    ಹಾಡುಹಗಲೇನೆ ಬಾನಲಿ
    ಮೂನು ದಾರಿಯ ತಪ್ಪಿದೆ
    ಈ ಹರೆಯವು ಬಳಿ ಬಂದರೆ ಬೋರ್ವೆಲ್ಲಿಗೂ ಬಾಯಾರಿಕೆ
    ಈ ವಯಸಿಗೂ ಕನಸೆಲ್ಲವ ನನಸಾಗಿಸೊ ಕೈಗಾರಿಕೆ
    ಗಿಡ ಮರವಾಗೊ ವರ ದೊರೆತಾಗ
    ಬೆಟ್ಟ ಬಳಿ ಕರೆದು ಗುಟ್ಟು ಹೇಳಿದೆ
    ಹೊಟ್ಟೆಯೊಳಗಿಂದ ಚಿಟ್ಟೆ ಹಾರಿದೆ ಓಓಓ
    ಬಿಸಿಲೇರೊ ಟೈಮಲ್ಲಿ ಬೀಸಿರಲು ತಂಗಾಳಿ
    ತೇಲೋ ಮೋಡವು ಮೂಡು ಬಂದ ಕಡೆ ಓಡಿದೆ
    ಗಾಳಿ ಮಾತನ್ನೆ ಕೇಳದೆ
    ಓಡೊ ಕಾಲದಾ ಕಾಲಿಗೆ
    ಕಾಲು ಗಜ್ಜೆಯ ಕಟ್ಟಿದೆ
    ದಿನ ಶಾಲೆಗೆ ಲೇಟಾದರೂ
    ತುಸು ನಾಚುತಾ ತಲೆ ಬಾಚಿದ
    ಕೊಡೋ ಪೆಟ್ಟಿಗೆ ಏಟಾದರೂ
    ನಸುನಾಚುತಾ ಕೈ ಚಾಚಿದ
    ಎಳೆ ಹೃದಯಕ್ಕೆ ಮಳೆ ಸುರಿದಾಗ
    ಮೀಸೆ ಅಂಚಲ್ಲಿ ಆಸೆ ಚಿಗುರಿದೆ
    ಬಂಚು ಬಂಚಾಗಿ ಕನಸು ಬಂದಿದೆ ಓಓಓ
    ಕಿರುನಗೆಯ ತೇರನ್ನು ಕಣ್ಣಲ್ಲೆ ಎಳೆವಾಗ
    ರಾಶಿ ಕಾಮನೆ ಎದೆಯ ಬಾಗಿಲಿಗೆ ಬಂದಿದೆ
    ಏನೂ ಸುಳಿವನ್ನೆ ನೀಡದೆ

  • Ksaikumar Naik

    Ksaikumar Naik

     8 months ago +194

    Love from Ap.... wt a natural film yar... i was just freaked by seeing dis movie... it was so lovely ..... cong sandalwood for bringing such a great natural movie

  • Dhananjaya D.B Dhanu

    Dhananjaya D.B Dhanu

     10 months ago +180

    ಹಳೇ ಹುಡುಗಿ ನೆನಪು ಆದಳು ಈ ಮೂವೀ ನೋಡಿ 😘😘😘

  • Arun Kumar

    Arun Kumar

     9 months ago +280

    ಈ ಚಿತ್ರವನ್ನು ನೋಡಿದಾಗ ಮನಸ್ಸಿಗೆ ಬರುವುದು ಒಂದೇ,
    ಕನ್ನಡವನ್ನು ಮರೆಯುತ್ತಿರುವ ಕನ್ನಡಿಗರೇ ಕರ್ನಾಟಕದಿಂದಲೇ ಮರೆಯಾದಿರೇ....!
    ದಯವಿಟ್ಟು ಈಗಲಾದರೂ ಎಚ್ಚೆತ್ತುಕೊಳ್ಳಿ ಎಂದು....

  • Rock Star D

    Rock Star D

     3 months ago +47

    ಕನ್ನಡ ಶಾಲೆಗಳಲ್ಲಿ ಸಾಮಾನ್ಯವಾಗಿ ನಡೆಯುವ ಕತೆ
    ಇದು ಸತ್ಯವಾಗಿದಲಿ like button Annu ಒತ್ತಿ

  • PRADEEP KUMAR

    PRADEEP KUMAR

     7 months ago +123

    Am from Orissa I love Kannada songs

  • vijay g

    vijay g

     a years ago +221

    ಹಾಡು ಚೆಂದ ಉಂಟು ಬಿಡಿ.. ಆದರೇ ಅದರ ಮಧ್ಯ ಅವ ಎಸೆದ ಬ್ಯಾಗು ನೀರಿಗೆ ಬಿತ್ತ ಅಂತ.. 😉😂🤣

  • prajwal praju

    prajwal praju

     10 months ago +138

    Shetre......hats off you🙏🏻🙏🏻🙏🏻🙏🏻❤️❤️❤️Realy awesome movie.....mangaloreans always rocks..Some people saying mangaloreans hate kannada...y they are say like that we dono..but we loves kannada❤️..but our mother language is Tulu so we are speaking Tulu..but we love kannada a lot

  • Srujan Kanchan

    Srujan Kanchan

     10 months ago +126

    Namma bhashe namma hemme...namma tulunadu...my mother tongue is kundapur kannada...😘😘

  • roopa tejabhushan

    roopa tejabhushan

     10 months ago +144

    Who scroll down every time while hearing 2 dis song

  • HEMANTH ST

    HEMANTH ST

     10 months ago +84

    ಈ ಹಾಡು ನನಗೆ ತುಂಬಾ ಇಷ್ಟವಾಗಿದೆ...... ಏನೋ ಒಂಥರಾ ಕೇಳಲಿಕ್ಕೆ ಇಂಪಾಗಿದೆ 😍😍😍

  • SIRAJ MANGALORE

    SIRAJ MANGALORE

     a years ago +392

    ಮಸ್ತ್ ಪೊರ್ಲು.... ಎಂಕಲ್ನ ಬಾಷೆ ಎತ್ ಪೊರ್ಲು.... Life is ಜಿಂಗಳಲಾ
    ನಮ್ಮ ಕರಾವಳಿ ಬಾಷೆ ಸೂಪರ್...🤗🤗🤗

  • Shamnaj Smj

    Shamnaj Smj

     10 months ago +86

    Love this song
    Dulqeur fans kerala😍

  • Anuradha Sn

    Anuradha Sn

     9 months ago +48

    I love this movie.. Yest sala songs keludru bore aagalla.. Remember my childhood ..

  • riyaz k

    riyaz k

     4 months ago +27

    Singer .. sanjith hegde andukondiddoru like hodeeri🙂

  • Javed Saikia

    Javed Saikia

     4 months ago +26

    Love from an Assamese Guy from Bangalore!! What a song 😍😍😍❤️

  • Shri HTC

    Shri HTC

     a years ago +453

    ಶೆಟ್ರೆ., ಶಂಕರ್ ನಾಗ್, ಪುಟ್ಟಣ್ಣ ಕಣಗಾಲ್ ಅವರಂಥ ಮಹಾನ್ ನಿರ್ದೇಶಕರು ನಮ್ಮ ಬಿಟ್ಟು ಹೋದಮೇಲೆ, ಈವಾಗ ಬರ್ತಿರೋ ಕೆಲವೊಂದು ಅರ್ಥಹೀನ ಸಿನಿಮಾ ನೋಡಿ ನಮ್ಮ ಕನ್ನಡ ಸಿನಿಮಾ ಕಥೆ ಏನು ಅಂತ ತುಂಬಾ ಬೇಜಾರಾಗೋದು. ಆದ್ರೆ ಇಲ್ಲಾ ಸಾರ್, ಉಪೇಂದ್ರ, ಭಟ್ರು, ನಿಮ್ಮಂತಹ ನಿರ್ದೇಶಕರು ಇರೋ ತನಕ ನಮ್ಮ ಕನ್ನಡ ಸಿನಿಮಾಗೆ ಧಕ್ಕೆ ಇಲ್ಲ ಬಿಡಿ.🙇 #FirstDayFirstShow ಫಿಕ್ಸು.