#KGF Official Trailer 2 Kannada | Yash | Srinidhi Shetty | Prashanth Neel | Vijay Kiragandur

Share
Embed
 • Loading...
 • Published on:  Wednesday, December 5, 2018
 • Watch KGF Chapter 1 Official Trailer 2 Kannada. #KGF


  starring #Yash #PrashanthNeel #VijayKiragandur #SrinidhiShetty

  Written & Directed by: Prashanth Neel

  Starring: Yash, Srinidhi Shetty, Ayyapa, B Suresh, Srinivas Murthy, Archana Jois, Roopa Rayappa, Master Anmol, Ananth Nag, Malavika, Achut Kumar, Naga Bharana, Dinesh Mangalur, Harish roi, Ninasam Ashwath, introducing Avinash, Ram, Lucky, Vinay, Puneeth Rudranag

  Produced by: Vijay Kiragandur
  Executive producer : Karthi, K.V Rama Rao
  Written & Directed by : Prashanth Neel
  Director of photography : Bhuvan Gowda
  Music-Bacaground-Sound design by : Ravi Basrur
  Art Director : Shivakumar
  Editor : Shrikanth
  Sound Effects : V.G.Rajen
  Dialog : Chandra Mouli . M, Vinay Shivagange
  Co Director : Abhi, B.Thimme Gowda
  Costume Designer : Yogi G Raj, Sania Sardhariya
  Costumer: Ganesh, Narayan
  Banner: Hombale Films
  Music Label: Lahari Music

  ------------

  SHORT LINKS

  ♪ Available on ♪

  Gaana - https://gaana.com/album/kgf-chapter-1-kannada

  Hungama - https://www.hungama.com/album/kgf-chapter-1-kannada/42917262/

  WYNK - https://wynk.in/music/album/Kgf-Chapter-1-Kannada/hu_42917262?page=0

  JIO - http://share.media.jio.com/MTUzNjgwMF5hbGJ1bV5hMjl0WVd3dWNHRm5jblYw

  itunes - https://itunes.apple.com/in/album/kgf-chapter-1-kannada-original-motion-picture-soundtrack/1446715550?ls=1&app=itunes.

  ------------

  Enjoy & stay connected with us!!

  Subscribe to our Youtube Channel : http://bit.ly/1hE4KpS

  Like us on FB: https://goo.gl/hbfPfL

  Circle Us on G+ : http://goo.gl/STQX0g

  Follow Us on Twitter : http://bit.ly/1sZimzM
 • Source: https://youtu.be/Ovq4k8L2YO0
Loading...

Comment

 • DBOSS DARSHAN

   (Dec 5, 2018)

  ಫ್ಯಾನ್ ವಾರ್ ಬೇಡ ಕರ್ನಾಟಕ ದ ಕೀರ್ತಿ ಪತಾಕೆ ಎತ್ತಿ ಹಿಡಿಯುತ್ತೆ 👍ಕೆಜಿಫ್💐

 • Lucky VK

   (Dec 7, 2018)

  +DBOSS DARSHAN yes brooo... Now the time starts.... KFI to rule...

 • DBOSS DARSHAN

   (Dec 5, 2018)

  +Nandan M tqs

 • Prasanna I S

   (Dec 7, 2018)

  ನೀನು ಹೇಗೆ ಬದುಕ್ಕುತ್ತಿಯೂ ನಂಗೆ ಗೊತ್ತಿಲ್ಲ ನಮ್ಮ ಕನ್ನಡನ ಉಳಿಸು...ಕಾರಣ ...ನನ್ನ 1 ವರ್ಷದ ಪರಭಾಷಾ ಸ್ನೇಹಿತ ಕನ್ನಡ ಕಲಿಸ್ಕೊಡೋ ಅಂತ.ಹಿಂದೆ ಬಿದ್ದಿದನೆ😂ಬಡ್ಡಿ ಮಗ...ನಿಮ್ಮ ಮೂವಿ ಮಾತ್ರ ಅಂತೆ ನೋಡೋದು...ಜೈ ಕನ್ನಡ..😍

 • Kumar B B

   (Feb 12, 2019)

  Amezing

 • masala dose

   (Dec 5, 2018)

  ಈ ಸಿನೆಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗತ್ತೆ ಅನ್ನೋರ್ ಹಾಗೆ ಯಶ್ ಫ್ಯಾನ್ಸ್ ಲೈಕ್ ಮಾಡಿ,👍👌

 • Shekhara S

   (Dec 5, 2018)

  Pakkka

 • Patil Vin's Vinay

   (Dec 5, 2018)

  No doubt 🔥🔥🔥🔥its Roaring tiger from Karnataka .......KGF KGF

 • ASTRO KANNADA

   (Dec 17, 2018)

  ಲಾಸ್ಟ್ ಸೀನ್ ಒಂದೇ ಸಾಕು ಫಿಲಂ ಸೂಪರ್ ಹಿಟ್ ಟಿಕೆಟ್ ರೇಟು 500 ಅಲ್ಲ ಸಾವಿರ ಮಾಡ್ಲಿ ನೂರಲ್ಲ ಸಾವಿರ ಜನ ಹೋಗ್ತಾರೆ ಇದನ್ನು ನೋಡಿ ಪ್ರೇಮ್ಸ್ ಕಲಿಬೇಕು

 • Prashant Biradar

   (Mar 15, 2019)

  ASTRO KANNADA KGF full Kannada movie please

 • PKSP

   (Dec 5, 2018)

  ಬೇರೆ ಭಾಷೆಗಳಿಗಿಂತ ನಮ್ಮ ಭಾಷೆಯೆಲ್ಲಿ Dislikes ಜಾಸ್ತಿ!!!ದುಷ್ಮನ್ ಗಳು....ನಮಲ್ಲೇ!!!----ನನ್ ಮಕ್ಳು.

 • prakash suma

   (Apr 10, 2019)

  Power full hero comes from power full place that is YASH.

 • MaD Artists

   (Dec 5, 2018)

  ಹಿಂದಿ ಟ್ರೈಲರ್ ನಂತರಾ ಯಶ್ ಧ್ವನಿ ಕೆಳೋದಕ್ಕೆ ಕನ್ನಡ ಟ್ರೈರ್ ಕಾಯ್ತಾ ಇರವ್ರು LIKE ಮಾಡಿ.... ❤❤

 • N Raj

   (Dec 7, 2018)

  ತಮಿಳು ಸಿನಿಮಾ ಸರ್ಕಾರ್ ಬಿಡುಗಡೆಯಾದಾಗ ನಮ್ಮ D ಬಾಸ್ ಅಭಿಮಾನಿಗಳು ವಿಜಯ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ ಆ ಚಿತ್ರವನ್ನು ಕೊಂಡಾಡಿದ್ದಾರೆ. ಈಗ ನಮ್ಮ KGF trailor ಹಾಗು ಹಾಡಿಗೆ ತಮಿಳುನಾಡಿನ ಜನ ಕ್ಯಾರೇ ಅನ್ನುತಿಲ್ಲ. ಒಂದೇ ದಿನದಲ್ಲಿ ಆ ತುಕಾಲಿ ಮಾರಿ ೨ ಚಿತ್ರಕ್ಕೆ ೧೩ ಮಿಲಿಯನ್ ಲೈಕ್ ಕೊಟ್ಟಿದಾರೆ. ಎಲ್ಲಿದ್ದಾರೆ ಈಗ ನಮ್ಮ D ಬಾಸ್ ಅಭಿಮಾನಿಗಳು. ಕಲಿಯಿರಿ ಅವರಿಂದ ಭಾಷಾ ಪ್ರೇಮ ಅಂದರೇನು ಅಂತ

 • Shashi nisha

   (Dec 5, 2018)

  ಕನ್ನಡಿಗರು like ಮಾಡಿಯಾಕಂದರೆ ಇದು ನಮ್ trailerನಮ್ಮ ಭಾಷೆ ನಮ್ಮ ಕರುನಾಡು

 • A P savvaser aths

   (Dec 5, 2018)

  This is Indian Film not only kannadig film

 • Hemanth Venugopal

   (Dec 8, 2018)

  Support KGF!!! Yash = One man Army!!

 • Pranesh Badmi

   (Jan 14, 2019)

  Yash

 • Santosh Rajaput

   (Dec 5, 2018)

  ಕೆ ಜಿ ಎಫ್ ಜೊತೆಗೆ ಕುರುಕ್ಷೇತ್ರ ಪೈಲ್ವಾನ್ ನಟಸಾರ್ವಭೌಮ ಮತ್ತು ಎಲ್ಲಾ ಚಿತ್ರಗಳು ಕೂಡ ಹಿಟ್ ಆಗಿ ಕನ್ನಡ ಇಂಡಸ್ಟ್ರಿ ಜಗತ್ತಿಗೇ ಗೊತ್ತಾಗೋ ಹಾಗ ಆಗ್ಲಿ ಅನ್ನೋರು ಲೈಕ್ ಮಾಡಿ... ಯಶ ಬಾಸ್ ಅಭಿಮಾನಿ...

 • prakash suma

   (Mar 10, 2019)

  After kgf kannada industry become popular in india

 • Uttapa Uttapa

   (Mar 7, 2019)

  Kgfmuvikannada