ಡಿಗ್ರಿ ಕೋರ್ಸ್​ಗಳ ಸೈನ್ಸ್ ಪ್ರವೇಶಕ್ಕೂ CET ಪರೀಕ್ಷೆ ಮಾಡ್ಬೇಕು ಅಂತಿದ್ದಿವಿ| Dcm Aswath| CET Exam| Tv9kannada

Share
Embed
 • Loading...
 • Published on:  Tuesday, June 8, 2021
 • ಡಿಗ್ರಿ ಕೋರ್ಸ್​ಗಳ ಸೈನ್ಸ್ ಪ್ರವೇಶಕ್ಕೂ CET ಪರೀಕ್ಷೆ ಮಾಡ್ಬೇಕು ಅಂತಿದ್ದಿವಿ| Dcm Aswath| CET Exam| Tv9kannada

  ವೃತ್ತಿಪರ ಕೋರ್ಸ್‌ಗೆ ಸಿಇಟಿ ಅಂಕ ಪರಿಗಣಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದರು. ಹೀಗಾಗಿ ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ. ಸಂಬಂಧಪಟ್ಟ ಎಲ್ಲ ಕೌನ್ಸಿಲ್‌ಗೆ ಪತ್ರವನ್ನು ಬರೆಯುತ್ತೇವೆ. ಸಿಇಟಿ ಅಂಕ ಪರಿಗಣಿಸುವಂತೆ ಪತ್ರದಲ್ಲಿ ಮನವಿ ಮಾಡ್ತೇವೆ. ಸಿಇಟಿ ಮಾರ್ಕ್ಸ್ ಆಧಾರದಲ್ಲೇ ಱಂಕಿಂಗ್ ನೀಡುತ್ತೇವೆ. ಆಗಸ್ಟ್ 28, 29ರಂದು ಸಿಇಟಿ ನಡೆಸಲಾಗುವುದು. ಮೊದಲ ದಿನ ಗಣಿತ, ಜೀವಶಾಸ್ತ್ರ ಪರೀಕ್ಷೆಗಳು ನಡೆಯುತ್ತೆ. 2ನೇ ದಿನ ರಸಾಯನಶಾಸ್ತ್ರ, ಭೌತಶಾಸ್ತ್ರ ಪರೀಕ್ಷೆ ನಡೆಯುತ್ತೆ. 3ನೇ ದಿನ ಗಡಿನಾಡ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುತ್ತೆ. ಜೂನ್ 15ರಿಂದ ಸಿಇಟಿಗೆ ನೋಂದಣಿಗೆ ಆರಂಭವಾಗುತ್ತೆ. ಸಿಇಟಿಯಲ್ಲಿ ನೀಟ್‌ನಂತೆ ಕನಿಷ್ಠ ಅಂಕ ಪರಿಗಣಿಸುವ ವಿಚಾರ. ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುವುದು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಅಂಕ ಪರಿಗಣನೆ. ಎಲ್ಲ ಕೋರ್ಸ್‌ಗಳಿಗೆ ಸಿಇಟಿ ಅಂಕ ಪರಿಗಣಿಸಲು ನಿರ್ಧಾರ. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ

  ► TV9 Kannada Website: https://tv9kannada.com
  ► Subscribe to Tv9 Kannada: https://youtube.com/tv9kannada
  ► Like us on Facebook: /tv9kannada
  ► Follow us on Twitter: https://twitter.com/tv9kannada
  ► Download TV9 Kannada Android App: https://goo.gl/OM6nPA
  ► Download TV9 Kannada IOS App: https://goo.gl/OM6nPA
  ► Follow us on Instagram: https://www.instagram.com/tv9_kannada_official
  ► Join us on Telegram: https://t.me/tv9kannadaofficial
  ► Follow us on Pinterest: https://www.pinterest.com/tv9karnataka

  #TV9Kannada #DcmAswath #CETExam #PUC #Science #KannadaNews #KannadaNews


  TV9 Kannada | Kannada News | Latest Kannada News |

  Credits: #Politics #Manjupavagada/producer|Manjunath /Editor|#TV9D
 • Source: https://youtu.be/M__nZvsrTRw
Loading...

Comment